Daily Archives

February 11, 2020

ನರಿಮೊಗರು ಸಾಂದೀಪನಿಯಲ್ಲಿ ಚಿನ್ನದ ಹುಡುಗಿ ಸಿಂಧೂರ ಸರಸ್ವತಿ ಗೆ ಅಭಿನಂದನೆ

ನರಿಮೊಗರು . ಫೆ. 11. ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ನರಿಮೊಗರು ಇಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ನಡೆಸಿದ 2019ನೇ ಸಾಲಿನ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದಲ್ಲಿ ಪ್ರಥಮ ರ್‍ಯಾಂಕ್ ಹಾಗು ಆರು ಚಿನ್ನದ

ಟೆಕ್ಕಿ ಅಮೃತಾಳಿಗೆ ಗಲ್ಲು ಶಿಕ್ಷೆ ಕೊಡಿಸುವವರಾರು । ಸಾವಿನಲ್ಲೂ ಬೇಕು ಮಹಿಳಾ ಸಮಾನತೆ !!

ಸುದರ್ಶನ್ ಬಿ. ಪ್ರವೀಣ್, ಬೆಳಾಲುಇತ್ತೀಚೆಗೆ ಬೆಂಗಳೂರಿನ ಟಿಕ್ಕಿ ಅಮೃತಾ ತನ್ನ ಹೆತ್ತಮ್ಮನನ್ನೇ ಇರಿದು ಕೊಂದು ಹಾಕಿದ್ದಳು. ಅಲ್ಲದೆ ತನ್ನ ಸಹೋದರನಿಗೂ ಚೂರಿಯಿಂದ ಇರಿದು ಗಾಯಗೊಳಿಸಿ ಕೊಲೆಯತ್ನ ನಡೆಸಿದ್ದಳು. ಆತನ ಅದೃಷ್ಟ ಗಟ್ಟಿಯಾಗಿತ್ತು. ಬದುಕುಳಿದು ಬಿಟ್ಟ.ಈ ಒಂದು

ಫೆ.12 : ಬಾಲವನದಲ್ಲಿ ಕವಿಗೋಷ್ಠಿ, ಕಾರಂತರ ಸಾಹಿತ್ಯ ಲೋಕ ಪರಿಚಯ

ಫೆ.12: ಬಾಲವನದಲ್ಲಿ ಕವಿಗೋಷ್ಠಿ, ಕಾರಂತರ ಸಾಹಿತ್ಯ ಲೋಕ ಪರಿಚಯಪುತ್ತೂರು: ಡಾ.ಶಿವರಾಮ ಕಾರಂತ ಬಾಲವನ ಅಭಿವೃದ್ಧಿ ಸಮಿತಿ, ಸಹಾಯಕ ಆಯುಕ್ತರ ಕಚೇರಿ, ಪುತ್ತೂರು ಉಪವಿಭಾಗ ಇದರ ಸಂಯುಕ್ತ ಆಶ್ರಯದಲ್ಲಿ `ಸೃಜನಾತ್ಮಕ ಬರವಣಿಗೆ, ಕವಿಗೋಷ್ಠಿ ಹಾಗೂ ಕಾರಂತರ ಸಾಹಿತ್ಯ ಲೋಕ ಪರಿಚಯ’

ಕುಂಡಡ್ಕ | ನಿಗೂಢವಾಗಿ ಕಣ್ಮರೆಯಾಗಿದ್ದ ಬಾಲಕ ಪುತ್ತೂರು ಬಸ್ ನಿಲ್ದಾಣದಲ್ಲಿ ಪತ್ತೆ

ಸವಣೂರು: ಪೆರುವಾಜೆ ಗ್ರಾಮದ ಕುಂಡಡ್ಕದಲ್ಲಿ ಮಂಗಳವಾರ ಬೆಳಿಗ್ಗೆ ನಾಪತ್ತೆಯಾದ ಕುಂಞ ಅವರ ಪುತ್ರ, ಪಾಲ್ತಾಡಿ ಗ್ರಾಮದ ಚೆನ್ನಾವರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಐದನೇ ತರಗತಿ ವಿದ್ಯಾರ್ಥಿ ಪ್ರಜ್ವಲ್ ( 11) ಪುತ್ತೂರು ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದ್ದಾನೆ.ಬೆಳಗ್ಗೆ 7

ಶೌಚಾಲಯಕ್ಕೆ ತೆರಳಿದ ಬಾಲಕ‌ ನಿಗೂಢ ಕಣ್ಮರೆ | ಒಂದು ಸಣ್ಣ ಸುಳಿವು ಕೂಡ ಅಲಭ್ಯ !

ಪ್ರಜ್ವಲ್ಸವಣೂರು: ಮನೆಯ ಶೌಚಾಲಯಕ್ಕೆ ತೆರಳಿದ ಬಾಲಕ ನಾಪತ್ತೆಯಾದ ಘಟನೆ ಪೆರುವಾಜೆ ಗ್ರಾಮದ ಕುಂಡಡ್ಕದಲ್ಲಿ ಮಂಗಳವಾರ ನಡೆದಿದೆ.ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಕುಂಡಡ್ಕ ನಿವಾಸಿ ಕುಂಞ ಅವರ ಪುತ್ರ, ಪಾಲ್ತಾಡಿ ಗ್ರಾಮದ ಚೆನ್ನಾವರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಐದನೇ ತರಗತಿ

ಈ ಅಮ್ಮನ ಕಣ್ಣೀರ ಕೂಗು ನಿಮ್ಮ ಕರುಣಾರ್ದ್ರ ಹೃದಯಕ್ಕೆ ತಟ್ಟಲಿ । ಜೈ ಭಜರಂಗಿ !

ಲೇ : ಯಶವಂತ್ ಬಪ್ಪಳಿಗೆ, ಪುತ್ತೂರುಹುಟ್ಟಿದ ಮಗುವಿನ ಅಮ್ಮನ ಎದೆಯಲ್ಲಿ ಹಾಲು ಬತ್ತಿ ಹೋದರೆ ನಿಮಗೆ ನಾನು ಬೇಕು. ನಿಮ್ಮ ಮಗು ಸ್ವಲ್ಪ ದೊಡ್ಡದಾಗಿ ಬೆಳೆಯುತ್ತಿದ್ದಂತೆ ನಿಮ್ಮ ಪೋಷಕಾಂಶ ತುಂಬಿಕೊಡಲು ನಾನು ಬೇಕು. ಬೆಳ್ಳಂಬೆಳಿಗ್ಗೆ ಏಳುತ್ತಿದ್ದಂತೆ ನಿಮ್ಮ ಚಾ-ಕಾಫಿಗೆ ಹಾಲು, ರೊಟ್ಟಿಗೆ

ಕೃಷಿ ಕಾರ್ಮಿಕರಿಗೆ ಸುರಕ್ಷತೆ | ವಿದ್ಯುತ್ ನಿರೋಧಕ ಏಣಿ ಆವಿಷ್ಕಾರ

ಕೃಷಿ ಕಾರ್ಮಿಕರಿಗೆ ಸುರಕ್ಷತೆ : ವಿದ್ಯುತ್ ನಿರೋಧಕ ಏಣಿ ಆವಿಷ್ಕಾರಪುತ್ತೂರು: ಕೆಲವೆಡೆ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಾಗ ಆಕಸ್ಮಿಕವಾಗಿ ಅಲ್ಯೂಮಿನಿಯಂ ಏಣಿ ವಿದ್ಯುತ್ ತಂತಿಗೆ ತಾಗಿ ಪ್ರಾಣಕಳೆದು ಕೊಂಡ ಘಟನೆ ನಡೆಯುತ್ತಿರುತ್ತದೆ. ಇಂತಹ ದುರ್ಘಟನೆಗಳು ಬಾರದಂತೆ ತಡೆಯುವ

ಆಮ್ ಆದ್ಮಿ ಅನ್ ಶೇಕೆಬಲ್ | ಅಹಂಕಾರದ ಗೂಳಿ ಅಮಿತ್ ಶಾಗೆ ತೀವ್ರ ಮುಖಭಂಗ !

ಈ ದಿನ ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶಗಳ ಎಣಿಕೆ ಕಾರ್ಯ ಆರಂಭವಾಗಿದ್ದು ಮೊದಲ ಹಂತದ ಚುನಾವಣೆ ದಿಕ್ಸೂಚಿ ಆಡಳಿತ ಪಕ್ಷ ಆಮ್ ಆದ್ಮಿಗೆ ಭರ್ಜರಿ ಬಹುಮತ ನೀಡುವ ಎಲ್ಲ ಸಂದೇಶಗಳನ್ನು ರವಾನಿಸುತ್ತಿದೆ.ಕಳೆದ ಸಲ ಎಎಪಿ ಇರುವ ಒಟ್ಟು 70 ವಿಧಾನಸಭಾ ಕ್ಷೇತ್ರಗಳಲ್ಲಿ 67 ಕ್ಷೇತ್ರಗಳನ್ನು

ಸುಳ್ಯ-ಸುಬ್ರಹ್ಮಣ್ಯ ಅಪ್ರಾಪ್ತ ಬಾಲಕಿಯ ಗರ್ಭಕ್ಕೆ ಕಾರಣರಾದ ನಾಲ್ವರು ಆರೋಪಿಗಳ ಬಂಧನ

ಇತ್ತೀಚೆಗೆ ಸುಳ್ಯದಲ್ಲಿ ಅಪ್ರಾಪ್ತ ಬಾಲಕಿ ಗರ್ಭ ಧರಿಸಿ ಆಸ್ಪತ್ರೆ ಸೇರಿದ ಸುದ್ದಿಯನ್ನು ನಾವು ವರದಿ ಮಾಡಿ ದ್ದೆವು.ಸುಬ್ರಹ್ಮಣ್ಯದ ಈ ಹದಿನೇಳು ವರ್ಷದ ಹುಡುಗಿಯನ್ನು ಅತ್ಯಾಚಾರ ಮಾಡಿ ಮಾಡಿ ಆಕೆಗೆ ಗರ್ಭ ಕಟ್ಟಿಕೊಳ್ಳದಂತೆ ಹಲವು ಮಾತ್ರೆಗಳನ್ನು ಆರೋಪಿಗಳು ಆಕೆಗೆ ನೀಡಿದ್ದರು. ಇದರಿಂದಾಗಿ

ಕೆಡ್ಡಸ ಪರ್ಬ’ ಆಚರಣೆ ಮೂಲಕ ಪ್ರಕೃತಿ ಆರಾಧನೆ

? ಯಶವಂತ ಬಪ್ಪಳಿಗೆ ಪುತ್ತೂರು.ಪುತ್ತೂರು: ತುಳುನಾಡಿನ ವಿಶಿಷ್ಟ ಆಚರಣೆಗಳು ಮರೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ಕೆಲವೆಡೆ ಮುಖ್ಯವಾಗಿ ಗ್ರಾಮಾಂತರ ಭಾಗಗಳಲ್ಲಿ ಆಚರಿಸುವ ಹಬ್ಬಗಳು ವಿಶೇಷವೆಂದೆನಿಸತೊಡಗಿವೆ.ಇದರಲ್ಲಿ ಮಕರ ಮಾಸದ 27ನೇ ದಿನದಿಂದ ಕುಂಭ ಸಂಕ್ರಮಣದವರೆಗೆ ಅಂದರೆ