Daily Archives

February 4, 2020

ಉದ್ಯಮಿ ಚಂದ್ರಹಾಸ ಆಳ್ವ ಶಿವಕೃಪಾ ಇನ್ನಿಲ್ಲ

ಉದ್ಯಮಿ ಚಂದ್ರಹಾಸ ಆಳ್ವ ನಿಧನಪುತ್ತೂರು: ಮಾಣಿ- ಮೈಸೂರು ರಾಜ್ಯ ಹೆದ್ದಾರಿಯ ಪರ್ಪುಂಜದಲ್ಲಿರುವ ಶಿವಕೃಪಾ ಅಡಿಟೋರಿಯಂನ ಪಾಲುದಾರ ಚಂದ್ರಹಾಸ ಆಳ್ವ ಫೆ.4ರಂದು ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದರು.ಅವರಿಗೆ‌ 42 ವರ್ಷ ವಯಸ್ಸಾಗಿತ್ತು.ಕುಂಬ್ರದಲ್ಲಿ 20 ವರ್ಷಗಳಿಂದ ಶಿವಕೃಪಾ

ನೂತನ ತಾಲೂಕು ಕಡಬದಲ್ಲಿ ಪ್ರಥಮ ತಾ.ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ದತೆ

ಕಡಬ : ಫೆಬ್ರವರಿ ೨೮ ಮತ್ತು ೨೯ಂದು ರಾಮಕುಂಜದಲ್ಲಿ ನಡೆಯುವ ಕಡಬ ತಾಲ್ಲೂಕಿನ ೧ನೇ ಕನ್ನಡ ಸಾಹಿತ್ಯ ಸಮ್ಮೇಳವನ್ನು ಅಚ್ಚು ಕಟ್ಟಾಗಿ ನಡೆಸಲು ಸ್ವಾಗತ ಸಮಿತಿ ಹಾಗೂ ಕಡಬ ತಾಲೂಕು ಕ.ಸಾ.ಪ ಭರದ ಸಿದ್ದತೆ ನಡೆಸಿದೆ.ಈಗಾಗಲೇ ಹಲವು ಸುತ್ತಿನ ಸಭೆಗಳನ್ನು ನಡೆಸಲಾಗಿದೆ.ಈ ಕುರಿತ

ಭಕ್ತಕೋಡಿ : ಜಿ.ಪಂ.ಅಧ್ಯಕ್ಷರಿಂದ ಕಾಮಗಾರಿಗೆ ಗುದ್ದಲಿಪೂಜೆ

ಪುತ್ತೂರು : ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಮೀನಾಕ್ಷಿ ಶಾಂತಿಗೋಡು ಅನುದಾನದಲ್ಲಿ ಬಿಡುಗಡೆಯಾದ 4.20 ಲಕ್ಷ ವೆಚ್ಚದ ಭಕ್ತಕೋಡಿ ಪಾಲೆತ್ತಗುರಿ ಕಾಂಕ್ರೀಟ್ ರಸ್ತೆ ಮತ್ತು 2.50 ಲಕ್ಷ ವೆಚ್ಚದ ಭಕ್ತಕೋಡಿ ಗೋ ಆಸ್ಪತ್ರೆಯ ಆವರಣ ಗೋಡೆಯ ಕಾಮಗಾರಿಗಾಗಿ ಗುದ್ದಲಿ ಪೂಜೆಯನ್ನು

ಸರ್ವೆ ಶ್ರೀ ಸುಬ್ರಾಯ ದೇವಸ್ಥಾನಕ್ಕೆ ಚಿತ್ರನಟ ಆರ್ಯನ್ ಬೇಟಿ

ಶ್ರೀ ಸುಬ್ರಾಯ ದೇವಸ್ಥಾನಕ್ಕೆ ಚಿತ್ರನಟ ಆರ್ಯನ್ ಬೇಟಿದರು.ಸವಣೂರು : ಜೀರ್ಣೋದ್ದಾರಗೊಳ್ಳುತ್ತಿರುವ ಸರ್ವೆ ಶ್ರೀ ಸುಬ್ರಾಯ ದೇವಸ್ಥಾನಕ್ಕೆ ವೇಷಧಾರಿ ಕನ್ನಡ ಚಲನಚಿತ್ರದ ನಾಯಕ ನಟ ಆರ್ಯನ್ ಅವರು ಬೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ಜೀರ್ಣೋದ್ದಾರ ಕಾರ್ಯವನ್ನು ವೀಕ್ಷಿಸಿದರು.

ಸೇವಾಭಾರತಿ ಕನ್ಯಾಡಿ : ಉಚಿತ ವೈದ್ಯಕೀಯ ತಪಾಸಣಾ ಶಿಬಿರದ ಸಮಾರೋಪ ಸಮಾರಂಭ

ಮಂಗಳೂರು : ಸೇವಾಭಾರತಿ ಕನ್ಯಾಡಿ ಇದರ ಘಟಕ 'ಸೇವಾಧಾಮ' ನೇತೃತ್ವದಲ್ಲಿ ಇಂಡಿಯಾನಾ ಹಾಸ್ಪಿಟಲ್ ಮತ್ತು ಹಾರ್ಟ್ ಇನ್ಸ್ಟಿಟ್ಯೂಟ್, ಮಂಗಳೂರು, ಫಿಸಿಯೋಥೆರಪಿ ವಿಭಾಗ, ಇವರ ಸಹಕಾರದೊಂದಿಗೆ ರೋಟರಿ ಕ್ಲಬ್ ಆಫ್ ಮಂಗಳೂರು ಡೌನ್ಟೌನ್ ಹಾಗೂ ಎ. ಪಿ. ಡಿ ಸಂಸ್ಥೆ ಬೆಂಗಳೂರು ಇವುಗಳ ಸಹಭಾಗಿತ್ವದಲ್ಲಿ

ಮುಕ್ಕೂರು ಕುಂಡಡ್ಕ ನೇಸರ ಯುವಕ ಮಂಡಲ: ನೂತನ ಪದಾಧಿಕಾರಿಗಳ ಆಯ್ಕೆ

ಜಗನ್ನಾಥ ಪೂಜಾರಿಬೆಳ್ಳಾರೆ : ಪೆರುವಾಜೆ ಗ್ರಾಮದ ಮುಕ್ಕೂರು-ಕುಂಡಡ್ಕ ನೇಸರ ಯುವಕ ಮಂಡಲ ಇದರ 2020-21 ನೇ ಸಾಲಿನ ನೂತನ ಪದಾ„ಕಾರಿಗಳ ಆಯ್ಕೆ ಪ್ರಕ್ರಿಯೆ ಸಮಿತಿ ಗೌರವಧ್ಯಕ್ಷ ಜಗನ್ನಾಥ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಫೆ.2 ರಂದು ಮುಕ್ಕೂರಿನಲ್ಲಿ ನಡೆಯಿತು.ರಮೇಶ್ ಕಾನಾವು