Daily Archives

February 1, 2020

ಉಜಿರೆಯ ಎಸ್.ಡಿ.ಎಂ ಆಂಗ್ಲಮಾಧ್ಯಮ ಶಾಲೆಯಲ್ಲಿಆರು ದಿನಗಳ ಕಾಲ ನಡೆದ ವಸ್ತುಪ್ರದರ್ಶನ

ಉಜಿರೆಯ ಎಸ್.ಡಿ.ಎಂ ಆಂಗ್ಲಮಾಧ್ಯಮ ಶಾಲೆಯಲ್ಲಿ, ವಿವಿಧ ವಿಷಯವಾರು ಸಮಾಜ, ಸಂಸ್ಕೃತ, ಆಂಗ್ಲ ಭಾಷೆ, ಕನ್ನಡ, ಹಿಂದಿ, ವಿಜ್ಞಾನ , ಗಣಿತ ಮತ್ತು ಕ್ರೀಡಾ ಚಟುವಟಿಕೆಗಳ ಪ್ರದರ್ಶನವನ್ನು ಒಟ್ಟು ಆರು ದಿನಗಳ ಕಾಲ ನಡೆಸಲಾಯಿತು.ಪ್ರದರ್ಶನಗಳ ಉದ್ಘಾಟನೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ

ರಾಷ್ಟ್ರೀಯ ಮಟ್ಟದ ಪುರುಷರ ಹಾಗೂ ಮಹಿಳೆಯರ ಆಹ್ವಾನಿತ ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ : ಮಾರ್ಚ್ 20, 21, 22…

ಪುತ್ತೂರು : ಪುತ್ತೂರು ತಾಲೂಕು ವಾಲಿಬಾಲ್ ಅಸೋಸಿಯೇಶನ್ ಹಾಗೂ ಸೆವೆನ್ ಡೈಮಂಡ್ಸ್ ಯೂತ್ ಕ್ಲಬ್, ಪುತ್ತೂರು ಇದರ ಜಂಟಿ ಆಶ್ರಯದಲ್ಲಿ -ರಾಷ್ಟ್ರೀಯ ಮಟ್ಟದ ಪುರುಷರ ಹಾಗೂ ಮಹಿಳೆಯರ ಆಹ್ವಾನಿತ ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ನಡೆಯಲಿದೆ.ದಿನಾಂಕ 2020 ರ ಮಾರ್ಚ್ 20, 21, 22,

ದರ್ಭೆ ವೃತ್ತಕ್ಕೆ ನಿವೃತ್ತ ತಹಶಿಲ್ದಾರ್ ಸಿ ಎಚ್ ಕೋಚಣ್ಣ ರೈ ಹೆಸರಿಡಲು ಯುವ ಬಂಟರ ಸಂಘದಿಂದ ಮನವಿ

ಪುತ್ತೂರು ತಾಲೂಕು ನಿವೃತ್ತ ತಹಶಿಲ್ದಾರ್ ಸಿ ಎಚ್ ಕೋಚಣ್ಣ ರೈ ಯವರು ಪುತ್ತೂರು ಜನರಿಗೆ ಮತ್ತು ಸಮಾಜಕ್ಕೆ ನೀಡಿದ ಕೊಡುಗೆ ಮತ್ತು ಬೀರಮಲೆ ಬೆಟ್ಟವನ್ನು ಉಳಿಸಿ ಬೆಳೆಸಿ ಪ್ರವಾಸಿ ಕೇಂದ್ರವಾಗಲು ಹಾಗೂ ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರಾ ಗದ್ದೆಯನ್ನು ಉಳಿಸಿದ ಭ್ರಷ್ಟಾಚಾರ ವಿರೋಧಿ ,

ಫೆ.11-12 : ಕಲ್ಮಡ್ಕ ಶೆಟ್ಟಿಗದ್ದೆ ಶ್ರೀ ಕೊರತ್ತಿ ಮತ್ತು ಪರಿವಾರ ದೈವಗಳ ಪುನಃ ಪ್ರತಿಷ್ಟಾ ಮಹೋತ್ಸವ, ಕಲಾಭಿಶೇಕ,…

ಭಾಸ್ಕರ್ ಜೋಗಿಬೆಟ್ಟುನಮ್ಮ ತುಳುನಾಡಿನಲ್ಲಿ ಆರಾಧನೆ, ಆಚರಣೆ, ಜಾನಪದ, ಪೌರಾಣಿಕ ಕಥೆ, ಸಂಸ್ಕಾರ - ಸಂಸ್ಕೃತಿಗೆ ಎಲ್ಲಿಲ್ಲದ ಮಹತ್ವವಿದೆ.ದೇವರ ಜಾತ್ರೋತ್ಸವದ ರೀತಿಯಲ್ಲಿ ದೈವಗಳ ನಡಾವಳಿ, ನೇಮೋತ್ಸವ ಭಕ್ತಿ ಪೂರ್ವಕವಾಗಿ ನಡೆಯುತ್ತದೆ. ಇದೆ ರೀತಿಯಾಗಿ ಪುರಾತನ ಹಿನ್ನೆಲೆಯುಳ್ಳ